

ಆಟಿ ಆಷಾಡ ಸಂತೋಷ ಕೂಟ – 2024
August 11, 2024 @ 10:00 am - 5:00 pm
PDF Download
– Ati Ashada Invitation –
ಮಾನ್ಯ ಸಮಾಜ ಬಾಂಧವರೇ,
ನಮ್ಮ ಸಂಘದ ವತಿಯಂದ ದಿನಾಂಕ 11-೦8-2024ನೇ ಭಾನುವಾರದಂದು ಮಂಗಳೂರು ನಗರದ ಕುದ್ಯುಲ್ ರಂಗರಾವ್ ಪುರಭವನ (ಟೌನ್ ಹಾಲ್) ದಲ್ಲಿ ಪೂರ್ವಾಹ್ನ ಗಂಟೆ 10.00ಕ್ಕೆ ಸರಿಯಾಗಿ ಆಟಿ ಆಷಾಡ ಸಂತೋಷ ಕೂಟ – 2024 ಜರಗಲಿದೆ.