Loading Events

ಸ್ವಚ್ಛತಾ ಕಾರ್ಯಕ್ರಮ 2020

ಅಕ್ಟೋಬರ್ 2, 2020
02/10/2020: ಒಕ್ಕಲಿಗರ ಗೌಡ ಸಂಘ ಯುವ ಘಟಕ ಮಂಗಳೂರು ಇದರ ವತಿಯಿಂದ ಕದ್ರಿ ಪಾರ್ಕ್ ಆವರಣದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

 

Share This Event

  • This event has passed.