

ಕಾನೂನು ಮಾಹಿತಿ ಕಾರ್ಯಕ್ರಮ
February 10, 2024 @ 2:00 pm
ಆತ್ಮೀಯರೇ,
ದಿನಾಂಕ 10/2/2024 ರ ಅಪರಾಹ್ನ ಸಮಯ 2.00 ಕ್ಕೆ ಸರಿಯಾಗಿ ನಮ್ಮ ‘ಒಕ್ಕಲಿಗರ ಭವನ’ ಕಟ್ಟಡದ 4 ನೇ ಮಹಡಿಯಲ್ಲಿ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ( ರಿ) ಮಂಗಳೂರು ಇದರ ಮಹಿಳಾ ಘಟಕದ ವತಿಯಿಂದ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ( ರಿ ) ಮಂಗಳೂರು ಇದರ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ಹಾಗೂ ಎಲ್ಲಾ ನಿರ್ದೇಶಕರುಗಳನ್ನು ಈ ಮೂಲಕ ಆದರಪೂರ್ವಕವಾಗಿ ಆಹ್ವಾನಿಸುತಿದ್ದೇವೆ
ಅಧ್ಯಕ್ಷರು/ಕಾರ್ಯದರ್ಶಿ
ಪದಾಧಿಕಾರಿಗಳು ಹಾಗೂ ಸಮಿತಿ ಸದಸ್ಯರು
ಮಹಿಳಾ ಘಟಕ, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ( ರಿ)ಮಂಗಳೂರು.