VPL 2025
ಪುರುಷರ ಕ್ರಿಕೆಟ್ ನಲ್ಲಿ ಫ್ರೆಂಡ್ಸ್ ಪುತ್ತೂರು, ಮಹಿಳೆಯರ ಥ್ರೋಬಾಲ್ ನಲ್ಲಿ ಯುವ ಸಂಘ ಪುತ್ತೂರು ಚಾಂಪಿಯನ್ಸ್
ಪುರುಷರ ಕ್ರಿಕೆಟ್ ನಲ್ಲಿ ಫ್ರೆಂಡ್ಸ್ ಪುತ್ತೂರು, ಮಹಿಳೆಯರ ಥ್ರೋಬಾಲ್ ನಲ್ಲಿ ಯುವ ಸಂಘ ಪುತ್ತೂರು ಚಾಂಪಿಯನ್ಸ್
PDF Download – Ati Ashada Invitation – ಮಾನ್ಯ ಸಮಾಜ ಬಾಂಧವರೇ, ನಮ್ಮ ಸಂಘದ ವತಿಯಂದ ದಿನಾಂಕ 11-೦8-2024ನೇ ಭಾನುವಾರದಂದು ಮಂಗಳೂರು ನಗರದ ಕುದ್ಯುಲ್ ರಂಗರಾವ್ ಪುರಭವನ (ಟೌನ್ ಹಾಲ್) ದಲ್ಲಿ ಪೂರ್ವಾಹ್ನ ಗಂಟೆ 10.00ಕ್ಕೆ ಸರಿಯಾಗಿ ಆಟಿ ಆಷಾಡ ಸಂತೋಷ ಕೂಟ – 2024 ಜರಗಲಿದೆ.
ಆಟಿ ಆಷಾಡ ಸಂತೋಷ ಕೂಟ – 2024 Read More »
ಆತ್ಮೀಯರೇ, ದಿನಾಂಕ 10/2/2024 ರ ಅಪರಾಹ್ನ ಸಮಯ 2.00 ಕ್ಕೆ ಸರಿಯಾಗಿ ನಮ್ಮ ‘ಒಕ್ಕಲಿಗರ ಭವನ’ ಕಟ್ಟಡದ 4 ನೇ ಮಹಡಿಯಲ್ಲಿ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ( ರಿ) ಮಂಗಳೂರು ಇದರ ಮಹಿಳಾ ಘಟಕದ ವತಿಯಿಂದ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ( ರಿ ) ಮಂಗಳೂರು ಇದರ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ಹಾಗೂ ಎಲ್ಲಾ ನಿರ್ದೇಶಕರುಗಳನ್ನು ಈ ಮೂಲಕ ಆದರಪೂರ್ವಕವಾಗಿ ಆಹ್ವಾನಿಸುತಿದ್ದೇವೆ ಅಧ್ಯಕ್ಷರು/ಕಾರ್ಯದರ್ಶಿ ಪದಾಧಿಕಾರಿಗಳು ಹಾಗೂ ಸಮಿತಿ
ಕಾನೂನು ಮಾಹಿತಿ ಕಾರ್ಯಕ್ರಮ Read More »
02/10/2020: ಒಕ್ಕಲಿಗರ ಗೌಡ ಸಂಘ ಯುವ ಘಟಕ ಮಂಗಳೂರು ಇದರ ವತಿಯಿಂದ ಕದ್ರಿ ಪಾರ್ಕ್ ಆವರಣದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸ್ವಚ್ಛತಾ ಕಾರ್ಯಕ್ರಮ 2020 Read More »
09-11-2019: ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ನಡೆದ ‘1837 ರ ಅಮರ ಸುಳ್ಯ ಸಮರ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಸಂಸದೆ ಕು.ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಶ್ರೀ ಸದಾನಂದಗೌಡರು, ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪರವರು, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹಾಗೂ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಶ್ರೀ ವಿಶ್ವನಾಥ್ ಉಪಸ್ಥಿತರಿದ್ದರು. ಹಾಗೂ ಮಂಗಳೂರಿನ ಒಕ್ಕಲಿಗರ ಗೌಡ ಸಂಘ ಹಾಗೂ ಯುವ ಒಕ್ಕಲಿಗರ ಗೌಡ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು .
02-10-2019: ಒಕ್ಕಲಿಗರ ಗೌಡ ಸಂಘ ಯುವ ಘಟಕ ಮಂಗಳೂರು ಇದರ ವತಿಯಿಂದ ಕದ್ರಿ ಪಾರ್ಕ್ ಆವರಣದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸ್ವಚ್ಛತಾ ಕಾರ್ಯಕ್ರಮ Read More »