ಮಹಿಳಾ ಘಟಕ
Ladies Wing
ಆಡಳಿತ ಮಂಡಳಿ 2022-2023
2022 -23ನೇ ಸಾಲಿನ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ( ರಿ) ಮಂಗಳೂರು ಆಯ್ಕೆಯಾದ ಮಹಿಳಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಮಿತಿ ಸದಸ್ಯರುಗಳ ವಿವರ ಈ ಕೆಳಗಿನಂತಿದೆ.
1. ಶ್ರೀಮತಿ ಪೂರ್ಣಿಮ ಕೆಎಂ - ಅಧ್ಯಕ್ಷರು
2. ಶ್ರೀಮತಿ ಸೌಮ್ಯ ಸುಕುಮಾರ್ - ಉಪಾಧ್ಯಕ್ಷರು
3. ಶ್ರೀಮತಿ ಇಂದ್ರಾವತಿ ಎನ್ - ಕಾರ್ಯದರ್ಶಿ
4.ಶ್ರೀಮತಿ ಪೂಜಾ ಬಾಲಚಂದ್ರ- ಜೊತೆ ಕಾರ್ಯದರ್ಶಿ
5. ಶ್ರೀಮತಿ ಚಂದ್ರಕಲಾ ಪದ್ಮರಾಜ್ - ಕೋಶಾಧಿಕಾರಿ
ಸಮಿತಿ ಸದಸ್ಯರುಗಳು :
1. ಶ್ರೀಮತಿ ಸುನಂದ ಡಿ. ಆರ್
2. ಶ್ರೀಮತಿ ಸವಿತಾ ಕೆ.
3. ಶ್ರೀಮತಿ ಗಾಯತ್ರಿ.ವಿ. ಗೌಡ
4. ಶ್ರೀಮತಿ ಕೃಷ್ಣವೇಣಿ ಡಿ ಬಿ
5. ಶ್ರೀಮತಿ ಸತ್ಯ ಮಂಜುನಾಥ್
6. ಶ್ರೀಮತಿ ತಾರಾ ಭಾಸ್ಕರ್
7. ಶ್ರೀಮತಿ ಅನಿತಾ ರಾಮಣ್ಣ
8. ಶ್ರೀಮತಿ ಕಲಾವತಿ ಬಿ
9. ಶ್ರೀಮತಿ ಡಾ. ಅರುಣ ರಾಜೇಶ್
10. ಶ್ರೀಮತಿ ಸಾರಿಕಾ ಸುರೇಶ್
2022 - 23ನೇ ಸಾಲಿನಲ್ಲಿ ಮಹಿಳಾ ಘಟಕದಿಂದ ಈ ಕೆಳಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು:
1. ಮೇ ತಿಂಗಳಿನಲ್ಲಿ ಅಶ್ವತಪುರಕ್ಕೆ ಪಿಕ್ನಿಕ್
2. ಜೂನ್ ತಿಂಗಳಿನಲ್ಲಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ಶ್ರೀಮತಿ ಇಂದ್ರಾವತಿ ಎನ್ ಹಾಗೂ ಜಿಲ್ಲಾ ಉತ್ತಮ ಸೇವಾ ಪ್ರಶಸ್ತಿ ವಿಜೇತೆ ಶ್ರೀಮತಿ ಸುನಂದ ಡಿ ಆರ್ ಇವರನ್ನು ಸನ್ಮಾನಿಸಲಾಯಿತು.
3. ಜುಲೈ ತಿಂಗಳಿನಲ್ಲಿ ವೈದ್ಯಯಾದ ಡಾಕ್ಟರ್ ಶೋಬಾರಾಣಿ ಎಂ.ಡಿ. ಆಯುಷ್ ಇಲಾಖೆ ಇವರಿಂದ ಉಚಿತ ವೈದ್ಯಕೀಯ ಮಾಹಿತಿ ಹಾಗೂ ಉಚಿತ ಔಷಧಿ ವಿತರಣೆ ಕಾರ್ಯಕ್ರಮ ಮಹಿಳೆಯರಿಗಾಗಿ ನಡೆಸಲಾಯಿತು.
4. ಆಗಸ್ಟ್ ತಿಂಗಳಿನಲ್ಲಿ ಕೆದಂಬಾಡಿ ರಾಮಯ್ಯಗೌಡ ಕಂಚಿನ ಪ್ರತಿಮೆಯ ಪುರ ಪ್ರವೇಶ ಸಂದರ್ಭದಲ್ಲಿ ಮಹಿಳೆಯರಿಂದ ಪೂರ್ಣ ಕುಂಭ ಸ್ವಾಗತ ಜವಾಬ್ದಾರಿಯನ್ನು ವಹಿಸಿಕೊಂಡು ನಿರ್ವಹಿಸಲಾಯಿತು.
4. ನವೆಂಬರ್ ತಿಂಗಳಿನಲ್ಲಿ ಕೆದಂಬಾಡಿ ರಾಮಯ್ಯಗೌಡ ಕಂಚಿನ ಪ್ರತಿಮೆ ಅನಾವರಣ ಸಂದರ್ಭದಲ್ಲಿ ಪೂರ್ಣ ಕುಂಭ ಸ್ವಾಗತ ಜವಾಬ್ದಾರಿಯನ್ನು ವಹಿಸಿಕೊಂಡು ನಿರ್ವಹಿಸಲಾಯಿತು.
5. ದಿನಾಂಕ 22 -1-2023 ರಂದು ಭೈರವೈಕ್ಯ ಪರಮಪೂಜ್ಯ ಶ್ರೀ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ಜಯಂತೋತ್ಸವ ಪ್ರಯುಕ್ತ ನಮ್ಮ ಮಹಿಳಾ ಘಟಕದ ಅಧ್ಯಕ್ಷರು,ಪದಾಧಿಕಾರಿಗಳು ಮತ್ತು ಸಮಿತಿ ಸದಸ್ಯರುಗಳು ಸೇರಿ ರೂಪಾಯಿ 40,001 ನ್ನು ಮಾತೃಸಂಘದ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.
6. ದಿನಾಂಕ 5 -4 -2023 ರಂದು ಕೆದಂಬಾಡಿ ರಾಮಯ್ಯಗೌಡ ಸಂಸ್ಮರಣ ದಿನದಂದು ಮಹಿಳಾ ಸದಸ್ಯರು ಪೂರ್ಣ ಕುಂಭ ಸ್ವಾಗತದ ಜವಾಬ್ದಾರಿಯನ್ನು ನಿರ್ವಹಿಸಿರುತ್ತಾರೆ.

ಶ್ರೀಮತಿ ಪೂರ್ಣಿಮಾ ಕೆ ಎಂ
ಅಧ್ಯಕ್ಷರು

ಶ್ರೀಮತಿ ಪೂರ್ಣಿಮಾ ಕೆ ಎಂ
ಅಧ್ಯಕ್ಷರು

ಶ್ರಿೇಮತಿ ಸೌಮ್ಯ ಸುಕುಮಾರ್
ಉಪಾಧ್ಯಕ್ಷರು

ಶ್ರಿೇಮತಿ ಸೌಮ್ಯ ಸುಕುಮಾರ್
ಉಪಾಧ್ಯಕ್ಷರು

ಶ್ರೀಮತಿ ಇಂದ್ರಾವತಿ ಎನ್
ಕಾರ್ಯದರ್ಶಿ

ಶ್ರೀಮತಿ ಇಂದ್ರಾವತಿ ಎನ್
ಕಾರ್ಯದರ್ಶಿ

ಶ್ರೀಮತಿ ಪೂಜಾ ಬಾಲಚಂದ್ರ
ಜೊತೆ ಕಾರ್ಯದರ್ಶಿ

ಶ್ರೀಮತಿ ಪೂಜಾ ಬಾಲಚಂದ್ರ
ಜೊತೆ ಕಾರ್ಯದರ್ಶಿ

ಶ್ರೀಮತಿ ಚಂದ್ರಕಲಾ ಪದ್ಮರಾಜ್
ಕೋಶಾಧಿಕಾರಿ

ಶ್ರೀಮತಿ ಚಂದ್ರಕಲಾ ಪದ್ಮರಾಜ್
ಕೋಶಾಧಿಕಾರಿ

ಶ್ರೀಮತಿ ಸುನಂದ ಜಿ ದಂಬೆ ಕೋಡಿ

ಶ್ರೀಮತಿ ಸವಿತಾ ಕೆ.ಡಿ

ಶ್ರೀಮತಿ ಗಾಯತ್ರಿ ವಿ ಗೌಡ

ಶ್ರೀಮತಿ ಕೃಷ್ಣವೇಣಿ ಡಿ ಬಿ

ಶ್ರೀಮತಿ ಸತ್ಯ ಮಂಜುನಾಥ್

ಶ್ರೀಮತಿ ತಾರಾ ಭಾಸ್ಕರ್

ಶ್ರೀಮತಿ ಅನಿತಾ ರಾಮಣ್ಣ

ಶ್ರೀಮತಿ ಡಾ. ಅರುಣ ರಾಜೇಶ್

ಶ್ರೀಮತಿ ಸಾರಿಕಾ ಸುರೇಶ್

ಶ್ರೀಮತಿ ಉಮಾವತಿ ಗಣೇಶ್

ಶ್ರೀಮತಿ ವಿಮಲಾ ಶೇಖರ್
2019-2020 ಆಡಳಿತ ಮಂಡಳಿ
ಪ್ರಥಮ ಮಹಿಳಾ ಘಟಕ
06.02.2019ರ ಆಡಳಿತ ಮಂಡಳಿ ಸಭೆಯಲ್ಲಿ 15 ನಿರ್ದೇಶಕರನ್ನು ಒಳಗೊಂಡ ಪ್ರಥಮ ಮಹಿಳಾ ಘಟಕವನ್ನು ಆಯ್ಕೆ ಮಾಡಲಾಯಿತು. ಹೀಗೆ ಆಯ್ಕೆಯಾದ ಮಹಿಳಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನಿರ್ದೇಶಕರಗಳ ವಿವರ ಈ ಕೆಳಗಿನಂತಿದೆ.

ಶ್ರೀಮತಿ ಪೂರ್ಣಿಮಾ ಕೆ ಎಂ
ಅಧ್ಯಕ್ಷರು

ಶ್ರೀಮತಿ ಪೂರ್ಣಿಮಾ ಕೆ ಎಂ
ಅಧ್ಯಕ್ಷರು

ಶ್ರಿೇಮತಿ ಸೌಮ್ಯ ಸುಕುಮಾರ್
ಉಪಾಧ್ಯಕ್ಷರು

ಶ್ರಿೇಮತಿ ಸೌಮ್ಯ ಸುಕುಮಾರ್
ಉಪಾಧ್ಯಕ್ಷರು

ಶ್ರೀಮತಿ ಇಂದ್ರಾವತಿ ಎನ್
ಕಾರ್ಯದರ್ಶಿ

ಶ್ರೀಮತಿ ಇಂದ್ರಾವತಿ ಎನ್
ಕಾರ್ಯದರ್ಶಿ

ಶ್ರೀಮತಿ ಪೂಜಾ ಬಾಲಚಂದ್ರ
ಜೊತೆ ಕಾರ್ಯದರ್ಶಿ

ಶ್ರೀಮತಿ ಪೂಜಾ ಬಾಲಚಂದ್ರ
ಜೊತೆ ಕಾರ್ಯದರ್ಶಿ

ಶ್ರೀಮತಿ ಚಂದ್ರಕಲಾ ಪದ್ಮರಾಜ್
ಕೋಶಾಧಿಕಾರಿ

ಶ್ರೀಮತಿ ಚಂದ್ರಕಲಾ ಪದ್ಮರಾಜ್
ಕೋಶಾಧಿಕಾರಿ

ಶ್ರೀಮತಿ ಸುನಂದ ಜಿ ದಂಬೆ ಕೋಡಿ

ಶ್ರೀಮತಿ ಸವಿತಾ ಕೆ.ಡಿ

ಶ್ರೀಮತಿ ಗಾಯತ್ರಿ ವಿ ಗೌಡ

ಶ್ರೀಮತಿ ಕೃಷ್ಣವೇಣಿ ಡಿ ಬಿ

ಶ್ರೀಮತಿ ಸತ್ಯ ಮಂಜುನಾಥ್

ಶ್ರೀಮತಿ ತಾರಾ ಭಾಸ್ಕರ್

ಶ್ರೀಮತಿ ಅನಿತಾ ರಾಮಣ್ಣ

ಶ್ರೀಮತಿ ಚೇತನ ಸುರೇಶ್ ಡಿ ವಿ

ಶ್ರೀಮತಿ ಉಮಾವತಿ ಗಣೇಶ್

ಶ್ರೀಮತಿ ವಿಮಲಾ ಶೇಖರ್

ಶ್ರೀಮತಿ ಡಾ. ಅರುಣ ರಾಜೇಶ್






