ಸ್ವಚ್ಛತಾ ಕಾರ್ಯಕ್ರಮ
ಒಕ್ಕಲಿಗ ಗೌಡರ ಭವನ, ಚಿಲಿಂಬಿ, ಲೇಡಿಹಿಲ್, ಮಂಗಳೂರು 575006 Vokkaliga Gowdara Bhavan, Chilimbi, Ladyhill, Mangaluru02-10-2019: ಒಕ್ಕಲಿಗರ ಗೌಡ ಸಂಘ ಯುವ ಘಟಕ ಮಂಗಳೂರು ಇದರ ವತಿಯಿಂದ ಕದ್ರಿ ಪಾರ್ಕ್ ಆವರಣದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.