Hora Kanike
ಒಕ್ಕಲಿಗ ಗೌಡರ ಭವನ, ಚಿಲಿಂಬಿ, ಲೇಡಿಹಿಲ್, ಮಂಗಳೂರು 575006 Vokkaliga Gowdara Bhavan, Chilimbi, Ladyhill, Mangaluru, Karnataka, IndiaBlood Donation 2019
ಒಕ್ಕಲಿಗ ಗೌಡರ ಭವನ, ಚಿಲಿಂಬಿ, ಲೇಡಿಹಿಲ್, ಮಂಗಳೂರು 575006 Vokkaliga Gowdara Bhavan, Chilimbi, Ladyhill, Mangaluru, Karnataka, IndiaYuva director
ಸ್ವಚ್ಛತಾ ಕಾರ್ಯಕ್ರಮ
ಒಕ್ಕಲಿಗ ಗೌಡರ ಭವನ, ಚಿಲಿಂಬಿ, ಲೇಡಿಹಿಲ್, ಮಂಗಳೂರು 575006 Vokkaliga Gowdara Bhavan, Chilimbi, Ladyhill, Mangaluru, Karnataka, India02-10-2019: ಒಕ್ಕಲಿಗರ ಗೌಡ ಸಂಘ ಯುವ ಘಟಕ ಮಂಗಳೂರು ಇದರ ವತಿಯಿಂದ ಕದ್ರಿ ಪಾರ್ಕ್ ಆವರಣದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
Amara Sulya
KANNADA SAHITHYA PARISHATH. Pampa Mahakavi Road, Chamarajpet, 6, 5th Main Rd, Chamrajpet, Bengaluru, Karnataka 560018 Bengaluru, Pampa Mahakavi Road, Chamarajpet, 6, 5th Main Rd, Chamrajpet, Karnataka, India09-11-2019: ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ನಡೆದ ‘1837 ರ ಅಮರ ಸುಳ್ಯ ಸಮರ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಸಂಸದೆ ಕು.ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಶ್ರೀ ಸದಾನಂದಗೌಡರು, ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪರವರು, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹಾಗೂ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಶ್ರೀ ವಿಶ್ವನಾಥ್ ಉಪಸ್ಥಿತರಿದ್ದರು. ಹಾಗೂ ಮಂಗಳೂರಿನ ಒಕ್ಕಲಿಗರ ಗೌಡ ಸಂಘ ಹಾಗೂ ಯುವ ಒಕ್ಕಲಿಗರ ಗೌಡ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು .
Arogya 2019
Shree Durga Devi Educational Institution, 2-64, Rathnagiri, Shuntilapadavu Niddodi Post, Near Kateel 2-64, Rathnagiri, Shuntilapadavu Niddodi Post, Near Kateel, Mangaluru, Karnataka, IndiaCorona Kit Distribution
Bala Samrakshana Kendra, Thokottu, Ullal RVCH+2VX, Thokottu, Ullal, Karnataka 575017, Mangaluru, Karnataka, Indiaಸ್ವಚ್ಛತಾ ಕಾರ್ಯಕ್ರಮ 2020
02/10/2020: ಒಕ್ಕಲಿಗರ ಗೌಡ ಸಂಘ ಯುವ ಘಟಕ ಮಂಗಳೂರು ಇದರ ವತಿಯಿಂದ ಕದ್ರಿ ಪಾರ್ಕ್ ಆವರಣದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
Annual Meeting 2024
Kudmul Rangarao Town Hall, Mangalore Kudmul Rangarao Town Hall, VR7Q+QQ2, Hampankatta,, Mangaluru, Karnataka, India28-01-2024
ಕಾನೂನು ಮಾಹಿತಿ ಕಾರ್ಯಕ್ರಮ
ಒಕ್ಕಲಿಗ ಗೌಡರ ಭವನ, ಚಿಲಿಂಬಿ, ಲೇಡಿಹಿಲ್, ಮಂಗಳೂರು 575006 Vokkaliga Gowdara Bhavan, Chilimbi, Ladyhill, Mangaluru, Karnataka, Indiaಆತ್ಮೀಯರೇ, ದಿನಾಂಕ 10/2/2024 ರ ಅಪರಾಹ್ನ ಸಮಯ 2.00 ಕ್ಕೆ ಸರಿಯಾಗಿ ನಮ್ಮ 'ಒಕ್ಕಲಿಗರ ಭವನ' ಕಟ್ಟಡದ 4 ನೇ ಮಹಡಿಯಲ್ಲಿ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ( ರಿ) ಮಂಗಳೂರು ಇದರ ಮಹಿಳಾ ಘಟಕದ ವತಿಯಿಂದ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ( ರಿ ) ಮಂಗಳೂರು ಇದರ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ಹಾಗೂ ಎಲ್ಲಾ ನಿರ್ದೇಶಕರುಗಳನ್ನು ಈ ಮೂಲಕ ಆದರಪೂರ್ವಕವಾಗಿ ಆಹ್ವಾನಿಸುತಿದ್ದೇವೆ ಅಧ್ಯಕ್ಷರು/ಕಾರ್ಯದರ್ಶಿ ಪದಾಧಿಕಾರಿಗಳು ಹಾಗೂ ಸಮಿತಿ
Postponed ಒಕ್ಕಲಿಗರ ಪ್ರೀಮಿಯರ್ ಲೀಗ್ 2024
ಸಹ್ಯಾದ್ರಿ ಕ್ಯಾಂಪಸ್ ಆಟದ ಮೈದಾನ, ಮಂಗಳೂರು, ಅಡ್ಯಾರ್ 575007 Sahyadri Campus, Mangaluru, Karnataka, IndiaDay 1 Live Day 1 Live Day 2 Live Day 2 Live 32 ಕ್ರಿಕೆಟ್ ತಂಡಗಳು
ಆಟಿ ಆಷಾಡ ಸಂತೋಷ ಕೂಟ – 2024
Kudmul Rangarao Town Hall, Mangalore Kudmul Rangarao Town Hall, VR7Q+QQ2, Hampankatta,, Mangaluru, Karnataka, IndiaPDF Download - Ati Ashada Invitation - ಮಾನ್ಯ ಸಮಾಜ ಬಾಂಧವರೇ, ನಮ್ಮ ಸಂಘದ ವತಿಯಂದ ದಿನಾಂಕ 11-೦8-2024ನೇ ಭಾನುವಾರದಂದು ಮಂಗಳೂರು ನಗರದ ಕುದ್ಯುಲ್ ರಂಗರಾವ್ ಪುರಭವನ (ಟೌನ್ ಹಾಲ್) ದಲ್ಲಿ ಪೂರ್ವಾಹ್ನ ಗಂಟೆ 10.00ಕ್ಕೆ ಸರಿಯಾಗಿ ಆಟಿ ಆಷಾಡ ಸಂತೋಷ ಕೂಟ - 2024 ಜರಗಲಿದೆ.