• 1983

  • ಆಟಿ ಆಷಾಡ ಸಂತೋಷ ಕೂಟ – 2024

    Kudmul Rangarao Town Hall, Mangalore Kudmul Rangarao Town Hall, VR7Q+QQ2, Hampankatta,, Mangaluru, Karnataka, India

      PDF Download - Ati Ashada Invitation -  ಮಾನ್ಯ ಸಮಾಜ ಬಾಂಧವರೇ,  ನಮ್ಮ ಸಂಘದ ವತಿಯಂದ ದಿನಾಂಕ 11-೦8-2024ನೇ ಭಾನುವಾರದಂದು ಮಂಗಳೂರು ನಗರದ ಕುದ್ಯುಲ್‌ ರಂಗರಾವ್‌ ಪುರಭವನ (ಟೌನ್‌ ಹಾಲ್‌) ದಲ್ಲಿ ಪೂರ್ವಾಹ್ನ ಗಂಟೆ 10.00ಕ್ಕೆ ಸರಿಯಾಗಿ ಆಟಿ ಆಷಾಡ ಸಂತೋಷ ಕೂಟ - 2024 ಜರಗಲಿದೆ.